ಕೊಡಗಿನಲ್ಲಿ ಭೂಕಂಪನದ ಬಳಿಕ ಈಗ ಪ್ರವಾಹದ ಭೀತಿ...! | Heavy Rain In Kodagu

#publictv #kodagu #heavyrain

ಕೊಡಗಿನಲ್ಲಿ ಮತ್ತೆ ಶುರುವಾಯ್ತು ಟೆನ್ಷನ್... ಟೆನ್ಷನ್.....!
ಭೂಕಂಪನದ ಬಳಿಕ ಈಗ ಪ್ರವಾಹದ ಭೀತಿ...!
ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ
ಬ್ರಹ್ಮಗಿರಿ ಬೆಟ್ಟ ಭಾಗದಲ್ಲೂ ಎಡಬಿಡದೆ ಸುರಿಯುತ್ತಿರೋ ಮಳೆ
ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ,
ಪೊನ್ನಂಪೇಟೆ ಸೇರಿದಂತೆ ಹಲವೆಡೆ ಭಾರೀ ಮಳೆ
ಭಾರೀ ಮಳೆಯಿಂದ ತುಂಬಿ ಹರಿಯುತ್ತಿರೋ ನದಿ ತೊರೆಗಳು

Watch Live Streaming On http://www.publictv.in/live